ಕೆಜಿಎಫ್ ಟ್ರೇಲರ್ ಬಿಡುಗಡೆ ದಿನಾಂಕ ಫಿಕ್ಸ್? - ShortCut | Filmibee

by February 09, 2018 0 comments


ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದ ಬಹುನಿರೀಕ್ಷಿತ "ಕೆಜಿಎಫ್" ಚಿತ್ರದ ಟೀಸರ್ ಯಶ್ ಅವರ ಹುಟ್ಟುಹಬ್ಬದ ದಿನದಂದು ರಿಲೀಸ್ ಆಗಿ, ದಾಖಲೆ ನಿರ್ಮಿಸಿದ್ದು ನಿಮಗೆಲ್ಲ ಗೊತ್ತೇ ಇದೆ. ಟೀಸರ್ ನಲ್ಲಿ ಚಿತ್ರದ ಟ್ರೈಲರ್ ಫೆಬ್ರವರಿಯಲ್ಲಿ ಬಿಡುಗಡೆ ಎಂದು ಘೋಷಿಸಿದ್ದ ಚಿತ್ರತಂಡ, ಆ ನಂತರ ಅದರ ಕುರಿತು ಎಲ್ಲೂ ಮಾತನಾಡಿಲ್ಲ. ಆದರೆ, ಈಗ ಕೇಳಿ ಬರುತ್ತಿರುವ ಸುದ್ದಿಯ ಪ್ರಕಾರ, ಫೆಬ್ರವರಿ ೨೫ರಂದು ಕೆಜಿಎಫ್ ಟ್ರೈಲರ್ ಬಿಡುಗಯಾಗುತ್ತಿದೆ. ಅಂದಹಾಗೆ, ಇದು ಗಾಳಿ ಸುದ್ದಿಯಾಗಿದ್ದು, ಎಲ್ಲೂ ಅಧಿಕೃತವಾಗಿ ಚಿತ್ರತಂಡ ಘೋಷಿಸಿಲ್ಲ!

Read more at Troll Haida - Click Here

0 comments:

Post a Comment