ರಾಜಕೀಯಕ್ಕೆ ಬರುವ ಯಾವುದೇ ಉದ್ದೇಶ ತಮಗಿಲ್ಲ ಎಂದ ಯಶ್‌ - ShortCut | Filmibee

by February 01, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


ಸದ್ಯಕ್ಕೆ ರಾಜಕೀಯಕ್ಕೆ ಹೋಗುವ ಯಾವುದೇ ಉದ್ದೇಶ ತಮಗಿಲ್ಲ ಎಂದು ಸ್ಪಷ್ಟಪಡಿಸಿರುವ ನಟ ಯಶ್‌, ವಿವಿಧ ಕಡೆಯಿಂದ ರಾಜಕೀಯವಾಗಿ ತಮ್ಮ ಮೇಲೆ ಒತ್ತಡ ಇರುವುದು ನಿಜ ಎಂದಿದ್ದಾರೆ. ವಿಧಾನಸಭೆಗೆ ಅತ್ಯುತ್ತಮ ಜನಪ್ರತಿನಿಧಿಗಳು ಆಯ್ಕೆಯಾಗಬೇಕು ಎಂಬ ಆಸೆ ನನಗೂ ಇದೆ. ಆದರೆ ನಾನೇ ಈ ಬಾರಿ ಚುನಾವಣೆ ಕಣಕ್ಕೆ ಇಳಿಯಲಾರೆ. ರಾಜ್ಯ ನಿಜಕ್ಕೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಅತ್ಯುತ್ತಮ ಜನಪ್ರತಿನಿಧಿಗಳು ಆಯ್ಕೆಯಾಗಬೇಕು. ಸಮರ್ಥರಿಗೆ ಜನ ವೋಟ್‌ ಮಾಡಬೇಕು. ಆ ನಿಟ್ಟಿನಲ್ಲಿ ನಾನು ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತೇನೆ ಎನ್ನುತ್ತಾರೆ ಯಶ್.

CLICK HERE to read the complete story on Vijaya Karnataka.

0 comments:

Post a Comment