ಜನರಿಂದ ಆಯ್ಕೆಯಾದ ಕನ್ನಡದ ನಂಬರ್ ೧ ನಟ ಯಾರು? - ShortCut | Filmibee

by February 12, 2018 0 comments


ಜನರೇ ಸ್ವತಃ ಆಯ್ಕೆ ಮಾಡಿದ ನಂಬರ್ ೧ ನಾಯಕ ನಟ ಯಾರು? ಅದು ಬೇರೆ ಯಾರೂ ಅಲ್ಲ, ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಹೌದು, ವಿಜಯ ಕರ್ನಾಟಕ ಪತ್ರಿಕೆಯ ಲವಲವಿಕೆ ಓದುಗರು ಪುನೀತ್ ಅವರನ್ನು ವರ್ಷದ ನಾಯಕ ನಟ ಎಂದು ಆಯ್ಕೆ ಮಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ನೀಡುತ್ತಿರುವ ಪುನೀತ್ ಅವರ ಅಭಿಮಾನಿಗಳಿಗೆ ಇದು ನಿಜಕ್ಕೂ ಸಂತಸದ ಸುದ್ದಿಯೇ ಸರಿ!

Read more at Troll Haida - Click Here

0 comments:

Post a Comment