ಸರಿಗಮಪ-10ರ ವಿನ್ನರ್ ಸುಪ್ರಿಯಾ ಜೋಶಿಗೆ ಅಪಘಾತ - ShortCut | Filmibee

by February 01, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


ಜೀ ಕನ್ನಡದ ಖ್ಯಾತ ರಿಯಾಲಿಟಿ ಶೋ ಸರಿಗಮಪ ಸೀಸನ್ 10 ರ ವಿನ್ನರ್ ಸುಪ್ರಿಯಾ ಜೋಶಿ ಇವರಿಗೆ ರಸ್ತೆ ಅಪಘಾತವಾಗಿದೆ. ಸುಪ್ರಿಯಾ ಜೋಶಿ ನಿನ್ನೆ ಕಾರ್ ಪ್ರಯಾಣದಲ್ಲಿದ್ದಾಗ ತುಮಕೂರು ಜಿಲ್ಲೆಯ ಸಿರಾ ಬಳಿ ರಸ್ತೆ ಅಪಘಾತವಾಗಿದೆ. ರಾಷ್ಟೀಯ ಹೆದ್ದಾರಿ 4 ರ ಸಮೀಪ ಈ ಘಟನೆ ನಡೆದಿದೆ. ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿರುವ ಸುಪ್ರಿಯಾ, ಸಿರಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Click Here to read the complete story on Karnataka Today.

0 comments:

Post a Comment