'ಪೈಲ್ವಾನ್' ಆಗಲು ಇದೆ ಮೊದಲ ಬಾರಿ ಜಿಮ್ ಗೆ ಎಂಟ್ರಿ ಕೊಟ್ಟ ಸುದೀಪ್ - ShortCut | Filmibee

by February 11, 2018 0 commentsಹೆಬ್ಬುಲಿಯ ಸಕ್ಸಸ್ ನಂತರ ಕಿಚ್ಚ ಮತ್ತು ಗಜಕೇಸರಿ ಕೃಷ್ಣ "ಪೈಲ್ವಾನ್" ಚಿತ್ರದ ಮೂಲಕ ಒಂದಾಗುತ್ತಿರುವ ವಿಷಯ ನಿಮಗೆ ತಿಳಿದಿರಬಹುದು. ಅಂದಹಾಗೆ, ಈ ಚಿತ್ರದ ಲೇಟೆಸ್ಟ್ ಅಪ್ಡೇಟ್ ಏನಪ್ಪಾ ಅಂದ್ರೆ ಸುದೀಪ್ ಪೈಲ್ವಾನ್ ಸಿನಿಮಾದ ಪಾತ್ರಕ್ಕಾಗಿ ವರ್ಕ್ ಔಟ್ ಶುರು ಮಾಡಿದ್ದಾರೆ. ಪೈಲ್ವಾನ್ ಹೆಸರಿಗೆ ತಕ್ಕಂತೆ ಬಾಡಿ ಬಿಲ್ಡ್ ಮಾಡುತ್ತಿದ್ದು, ಇದೇ ಮೊದಲ ಬಾರಿಗೆ ಜಿಮ್ ಗೆ ಹೋಗಿ ಪ್ರತಿ ನಿತ್ಯ ದೇಹವನ್ನ ದಂಡಿಸುತ್ತಿದ್ದಾರೆ ಕಿಚ್ಚ!

Read more at Public TV - Click Here


0 comments:

Post a Comment