ಹಾರರ್ ಚಿತ್ರದಲ್ಲಿ ಪವರ್ ಸ್ಟಾರ್? - ShortCut | Filmibee

by February 10, 2018 0 comments



ಈ ಹಿಂದೆ ರಣವಿಕ್ರಮ ಎಂಬ ಇಂಡಸ್ಟ್ರಿ ಹಿಟ್ ಚಿತ್ರ ನೀಡಿದ ಜೋಡಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ - ಪವನ್ ಒಡೆಯರ್ ಜೋಡಿ ಮತ್ತೇ ಒಂದಾಗಲಿದ್ದಾರೆ. ಆದರೆ ಈ ಬಾರಿ ಪುನೀತ್ ಅವರಿಗೆ ಪವನ್ ಹಾರರ್ ಕಥೆ ಸಿದ್ದ ಪಡೆಸಿದ್ದಾರೆ ಎಂದು ಗಾಂಧಿ ನಗರದಲ್ಲಿ ಕೇಳಿ ಬರುತ್ತಿದೆ. ಇದುವರೆಗೆ ಫ್ಯಾಮಿಲಿ ಎಂಟರ್ ಟೈನರ್ ಆ್ಯಕ್ಷನ್ ಚಿತ್ರ ಮಾಡಿದ ಪುನೀತ್ ಇದೀಗ ಮೊದಲ ಬಾರಿಗೆ ಹಾರರ್ ಚಿತ್ರ ಮಾಡೋ ಸುದ್ದಿ ಇದೆ.

Read more at Troll Haida - Click Here

0 comments:

Post a Comment