ಬಗೆಹರಿದ ಪುನೀತ್ ಮುಂದಿನ ಚಿತ್ರದ ಕುರಿತ ಗೊಂದಲ - ShortCut | Filmibee

by February 03, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


ಸದ್ಯಕ್ಕೆ ಪುನೀತ್‌ ಕೈಯಲ್ಲಿ ಮೂರು ಚಿತ್ರಗಳಿದ್ದು, ಆ ಪೈಕಿ ಯಾವುದನ್ನು ಅವರು ಮೊದಲು ಕೈಗೆತ್ತಿಕೊಳ್ಳುತ್ತಾರೆ ಎಂಬ ಗೊಂದಲ ಮತ್ತು ಕುತೂಹಲ ಎಲ್ಲರಿಗೂ ಇತ್ತು. ಈ ಸಂಬಂಧ ಪುನೀತ್‌ ತೀರ್ಮಾನಕ್ಕೆ ಬಂದಿದ್ದು, ಮೊದಲು ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಚಿತ್ರವನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಪವನ್‌ ಒಡೆಯರ್‌ ನಿರ್ದೇಶಿಸಲಿರುವ ಈ ಚಿತ್ರವು ಮಾರ್ಚ್‌ನಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ.

Read more at Udayavani - Click Here

You May Also Like:

0 comments:

Post a Comment