ಕನ್ನಡಕ್ಕೆ ಬರ್ತಾರಾ ಮಲೆಯಾಳಿ ಚೆಲುವೆ ನಜ್ರಿಯಾ ನಾಜಿಮ್? - ShortCut | Filmibee

by February 12, 2018 0 comments



ಕಿರಿಕ್ ಪಾರ್ಟಿ ಚಿತ್ರದಲ್ಲಿ ಅಲೆಕ್ಸಾಂಡರ್ ಎಂಬ ಪಾತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಚಂದನ್ ಆಚಾರ್ ಇದೀಗ ನಾಯಕ ನಟನಾಗಿ ಚಿತ್ರರಂಗದಲ್ಲಿ ಬಡ್ತಿ ಪಡೆಯುತ್ತಿದ್ದಾರೆ. ಇನ್ನೂ ಹೆಸರಿಡದ ಈ ಸಿನಿಮಾವನ್ನು ಬಾಬು ನಿರ್ದೇಶಿಸುತ್ತಿದ್ದು, ಮಾರ್ಚ್ ನಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ. ಅಂದೇ ಚಿತ್ರದ ಶೀರ್ಷಿಕೆ ಕೂಡ ಘೋಷಣೆಯಾಗಲಿದೆ. ಅಂದಹಾಗೆ, ಬೆಂಗಳೂರು ಡೇಸ್ ಮತ್ತು ರಾಜ ರಾಣಿ ಖ್ಯಾತಿಯ ಮಲಯಾಳಂ ನಟಿ ನಜ್ರಿಯಾ ನಾಜಿಮ್ ಅವರನ್ನು ಹಿರೋಯಿನ್ ಆಗಿ ತರುವ ಯೋಜನೆಯಲ್ಲಿದೆ ಚಿತ್ರತಂಡ. ಕಳೆದ ಆರು ತಿಂಗಳಿಂದ ಚಿತ್ರ ನಿರ್ಮಾಪಕರು ಮತ್ತು ನಟಿ ಮಧ್ಯೆ ಮಾತುಕತೆ ನಡೆಯುತ್ತಿದೆ. ಇನ್ನು ನಜ್ರಿಯಾ ಅವರಿಂದ ಅಂತಿಮ ಒಪ್ಪಿಗೆ ಸಿಗುವುದೊಂದೇ ಬಾಕಿ.

Read more at Just Kannada - Click Here

0 comments:

Post a Comment