ಇದೇ ಮೊದಲ ಬಾರಿ ನೆಗೆಟಿವ್ ಪಾತ್ರದಲ್ಲಿ ಹರಿಪ್ರಿಯಾ! - ShortCut | Filmibee

by February 05, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


ತಮ್ಮ 10 ವರ್ಷಗಳ ಸಿನಿ ಪಯಣದಲ್ಲಿ ನೆಗೆಟಿವ್ ಶೇಡ್ ನಲ್ಲಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಹೌದು, ಚಿರಂಜೀವಿ ಸರ್ಜಾ ಅಭಿನಯದ 'ಸಂಹಾರ' ಚಿತ್ರವು ಈ ವಾರ ಬಿಡುಗಡೆಯಾಗುತ್ತಿದ್ದು, ಈ ಚಿತ್ರದಲ್ಲಿ ಹರಿಪ್ರಿಯಾ ಅವರಿಗೊಂದು ನೆಗೆಟಿವ್ ಪಾತ್ರ ಸಿಕ್ಕಿದೆಯಂತೆ. ಅಂದಹಾಗೆ, 'ಸಂಹಾರ' ದಲ್ಲಿ ಚಿರಂಜೀವಿ ಸರ್ಜಾರನ್ನು ಕಷ್ಟಕ್ಕೆ ಸಿಲುಕಿಸುವ ಪಾತ್ರವನ್ನು ಹರಿಪ್ರಿಯಾ ಮಾಡಿದ್ದಾರಂತೆ. ಹರಿಪ್ರಿಯಾ ಜೊತೆಗೆ ಚಿಕ್ಕಣ್ಣ, ಕಾವ್ಯಾ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಗುರು ದೇಶ್ಪಾಂಡೆ ಅವರ ನಿರ್ದೇಶನ ಮತ್ತು ರವಿ ಬಸ್ರೂರು ಅವರ ಸಂಗೀತ ಈ ಚಿತ್ರಕ್ಕಿದೆ.

Read more at EeNadu India - Click Here

You May Also Like:

0 comments:

Post a Comment