ರಶ್ಮಿಕಾಗೆ ಒಲಿದು ಬಂತಾ ಡಬಲ್ ಧಮಾಕ? - ShortCut | Filmibee

by February 10, 2018 0 comments


ತಮ್ಮ ಮೊದಲ ತೆಲುಗು ಚಿತ್ರ 'ಚಲೋ', ಇದರಲ್ಲಿ ತೆಲುಗು ಪ್ರೇಕ್ಷಕರನ್ನು ಮೋಡಿ ಮಾಡಿದ ನಮ್ಮ ರಶ್ಮಿಕಾ ಅವರಿಗೆ ಇದೀಗ ಟಾಲಿವುಡ್ ನಲ್ಲಿ ಎಲ್ಲಿಲ್ಲದ ಬೇಡಿಕೆ. ಸದ್ಯ ವಿಜಯ್ ದೇವರಕೊಂಡ ಜೊತೆ ತೆಲುಗು ಚಿತ್ರವೊಂದರಲ್ಲಿ ಬ್ಯುಸಿ ಆಗಿರುವ ರಶ್ಮಿಕಾ ಅವರಿಗೆ, ಮತ್ತದೇ ವಿಜಯ್ ಜೊತೆ ನಟಿಸುವ ಅವಕಾಶ ಬಂದಿದೆ ಎನ್ನುತ್ತಿವೆ ಮೂಲಗಳು. ಪಕ್ಕಾ ಆಕ್ಷನ್ ಕಮ್ ರೊಮ್ಯಾಂಟಿಕ್ ಡ್ರಾಮಾ ರೀತಿಯ ಚಿತ್ರವನ್ನು ಭರತ್ ಕಮ್ಮಾ ನಿರ್ದೇಶಿಸಲಿದ್ದಾರಂತೆ. ಮೈತ್ರಿ ಮೂವಿ ಮೇಕರ್ಸ್ ಸಿನಿಮಾ ನಿರ್ವಣದ ಜವಾಬ್ದಾರಿ ಹೊತ್ತಿದ್ದು, ಅಧಿಕೃತವಾಗಿ ಶೀರ್ಷಿಕೆ ಸಮೇತ ಶೀಘ್ರದಲ್ಲಿ ತಂಡವನ್ನು ಪರಿಚಯಿಸಲಿದ್ದಾರಂತೆ ನಿರ್ದೇಶಕರು.

Read more at VijayaVani - Click Here

0 comments:

Post a Comment