ಇನ್‌‌ಸ್ಟಾಗ್ರಾಂನಲ್ಲಿ ಭಾವಿ ಪತ್ನಿಯ ಗುಣಗಾನ ಮಾಡಿದ ರಕ್ಷಿತ್ - ShortCut | Filmibee

by February 08, 2018 0 comments
ShortCut By: Shraman Jain.

[ShortCut - Crisp news within 70 words to keep you updated on the go!]


ಸದ್ಯ ಸ್ಯಾಂಡಲ್ವುಡ್ ನ ಮೋಸ್ಟ್ ಹಾಪ್ಪೆನಿಂಗ್ ಜೋಡಿ ಅಂದ್ರೆ ಅದು ರಕ್ಷಿತ್-ರಶ್ಮಿಕಾ! ಈ ಜೋಡಿ ತಮ್ಮ ಪ್ರೀತಿಯನ್ನು ಆಗಾಗ ಸಾಮಾಜಿಕ ಜಾಲತಾಣದಲ್ಲೂ ವ್ಯಕ್ತಪಡಿಸುತ್ತಿರುತ್ತಾರೆ. ಇತ್ತೀಚೆಗೆ ರಶ್ಮಿಕಾ ನಟನೆಯ 'ಚಲೋ' ಚಿತ್ರದ ಪ್ರೀ-ರಿಲೀಸ್ ಫಂಕ್ಷನ್‌ನಲ್ಲಿ ಅವರು ಭಾಗವಹಿಸಿದ್ದರು. ಆ ಸಮಾರಂಭಕ್ಕೆ ವಿಶೇಷ ಪೀಚ್ ಕಲರ್ ಡ್ರೆಸ್ ತೊಟ್ಟು ಗೊಂಬೆಯಂತೆ ಕಾಣುತ್ತಿದ್ದ ಚಿತ್ರಗಳನ್ನು ರಶ್ಮಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ್ದರು. ಅದಕ್ಕೆ ಅಲ್ಲೇ ರಿಪ್ಲೈ ಮಾಡಿರುವ ರಕ್ಷಿತ್, ನೀನು ಏಂಜಲ್‌ನಂತೆ ಕಾಣ್ತಿದ್ದೀಯ ಎಂದಿದ್ದಾರೆ. ಅಷ್ಟೇ ಅಲ್ಲ, ನಾನೆಲ್ಲಾದ್ರೂ ಒಂದು ದೇವತೆಯ ಕಥೆ ಮಾಡೋದಿದ್ರೆ ಅದರಲ್ಲಿ ನೀನೇ ಆ ದೇವತೆಯಾಗಿರುತ್ತೀಯಾ. ನೀನು ಬಂದ ಮೇಲೆ ನನ್ನ ಬದುಕು ಯಾವ ಫೇರಿ ಟೇಲ್ ಗಿಂತ ಕಡಿಮೆಯೇನಿಲ್ಲ ಎಂದೂ ಹೇಳಿದ್ದಾರೆ.

Read more at EeNadu India - Click Here

You May Also Like:

0 comments:

Post a Comment