ರಕ್ಷಿತ್ ಶೆಟ್ಟಿ: ಅವನೇ 8 ಪ್ಯಾಕ್ಸ್ ನಾರಾಯಣ - ShortCut | Filmibee

by February 01, 2018 0 comments

ShortCut By: Shraman Jain.

[ShortCut - Crisp news within 70 words to keep you updated on the go!]


ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಸಿನಿಮಾದ ನಂತರ "ಅವನೇ ಶ್ರೀಮನ್ನಾರಾಯಣ" ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕಳೆದ ಐದು ತಿಂಗಳಿನಿಂದ ರಕ್ಷಿತ್ ಅದಕ್ಕಾಗಿ ಕಸರತ್ತು ಮಾಡುತ್ತಿದ್ದು 8 ಪ್ಯಾಕ್ಸ್ ನಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಚಿತ್ರಕ್ಕಾಗಿ 6 ಪ್ಯಾಕ್ಸ್ ಮಾಡಿಕೊಳ್ಳುವುದು ಕನ್ನಡ ಸಿನಿಮಾರಂಗದಲ್ಲಿ ತೀರ ಕಡಿಮೆ, ಆದರೆ ರಕ್ಷಿತ್ ಅವರು 8 ಪ್ಯಾಕ್ಸ್ ವರ್ಕ್ ಔಟ್ ಮಾಡುತ್ತಿರುವುದು ನಿಜವಾಗಲೂ ವಿಶೇಷ. ಅಂದಹಾಗೆ, ರಕ್ಷಿತ್ ಇದೇ ಮೊದಲ ಬಾರಿಗೆ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರವನ್ನು ಸಂಕಲನಕಾರ ಸಚಿನ್ ನಿರ್ದೇಶನ ಮಾಡಲಿದ್ದಾರೆ.

Click Here to read the complete story on Filmibeat Kannada.

You may also like

0 comments:

Post a Comment