ರಶ್ಮಿಕಾಗೆ ಫಿದಾ ಆದ್ರು ಟಾಲಿವುಡ್ ಮೆಗಾಸ್ಟಾರ್ - ShortCut | Filmibee

by January 31, 2018 0 comments
ShortCut By: Shraman Jain.

[ShortCut - Crisp news within 99 words to keep you updated on the go!]


ಕನ್ನಡದ ಪ್ರತಿಭಾನ್ವಿತ ನಟಿ ರಶ್ಮಿಕ ಮಂದಣ್ಣ ಅವರ ಚೊಚ್ಚಲ ತೆಲುಗು ಸಿನಿಮಾ 'ಚಲೋ' ಇದರ ಆಡಿಯೋ ರಿಲೀಸ್ ಕಾರ್ಯಕ್ರಮ ಇತ್ತೀಚಿಗಷ್ಟೆ ನಡೆದಿದೆ. ಈ ಕಾರ್ಯಕ್ರಮಕ್ಕೆ ನಟ ಮೆಗಾಸ್ಟಾರ್ ಚಿರಂಜೀವಿ ಅತಿಥಿಯಾಗಿ ಬಂದಿದ್ದು, ಸಿನಿಮಾಗೆ ಶುಭ ಕೋರಿದ್ದಾರೆ. ಜೊತೆಗೆ ನಟಿ ರಶ್ಮಿಕಾ ಬಗ್ಗೆ ಚಿರು ವೇದಿಕೆ ಮೇಲೆ ಮಾತನಾಡಿದ್ದು, ''ರಶ್ಮಿಕಾ ಮಂದಣ್ಣ ಅವರಿಂದ ಈ ಸಿನಿಮಾಗೆ ಗ್ಲಾಮರ್ ಬಂದಿದೆ. ಅವರು ತುಂಬ ಮುದ್ದಾಗಿದ್ದಾರೆ. ಟಾಲಿವುಡ್ ಚಿತ್ರರಂಗಕ್ಕೆ ಅವರನ್ನು ಸ್ವಾಗತಿಸುತಿಸುತಿದ್ದೇನೆ. ಆಲ್ ದಿ ಬೆಸ್ಟ್'' ಎಂದು ಹೇಳಿದ್ದಾರೆ.

Read the full story on Filmibeat Kannada - CLICK HERE

0 comments:

Post a Comment