ಫೆ. 11 ಕ್ಕೆ 'ಆರೆಂಜ್‌' ಪ್ರಾರಂಭ... ಅಂದು ನಟ ಗಣೇಶ್‌ಗೆ ಡಬಲ್ ಖುಷಿ | ShortCut

by January 29, 2018 0 comments
ShortCut By Shraman Jain.

[ShortCut - Crisp news within 99 words to get updated on the go!]


ಗೋಲ್ಡನ್‌ ಸ್ಟಾರ್‌ ಗಣೇಶ್ ಅವರ ಕಳೆದ ಹುಟ್ಟುಹಬ್ಬದಂದು 'ಆರೆಂಜ್' ಚಿತ್ರದ ಟೈಟಲ್ ಬಿಡುಗಡೆ ಮಾಡುವ ಮೂಲಕ ನಿರ್ದೇಶಕ ಪ್ರಶಾಂತ್ ರಾಜ್ ಅವರು ಗಣಿ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡಿದ್ದರು. ಇದೀಗ ಫೆ. 11 ರಂದು ಗಣೇಶ್‌-ಶಿಲ್ಪಾ ದಂಪತಿಯ 10 ನೇ ವಿವಾಹ ವಾರ್ಷಿಕೋತ್ಸವ. ಈ ದಿನದಂದು ಮತ್ತೊಂದು ಉಡುಗೊರೆ ನೀಡಲು ಪ್ರಶಾಂತ್‌ ಮುಂದಾಗಿದದ್ದು, ಅಂದು (ಫೆಬ್ರವರಿ 11) ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಅಂದ ಹಾಗೆ 'ಆರೆಂಜ್' ಚಿತ್ರಕ್ಕೆ ನಾಯಕಿ ಮತ್ತು ಸಂಗೀತ ನಿರ್ದೇಶಕರ ಆಯ್ಕೆ ಬಾಕಿ ಇದೆ.

Read the full story on EENADU INDIA - https://goo.gl/gJ37JS

0 comments:

Post a Comment